BEGIN:VCALENDAR
VERSION:2.0
PRODID:-//SACCNGM - ECPv6.16.3//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://saccngm.edu.in
X-WR-CALDESC:Events for SACCNGM
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20200101T000000
END:STANDARD
END:VTIMEZONE
BEGIN:VTIMEZONE
TZID:Asia/Kolkata
BEGIN:STANDARD
TZOFFSETFROM:+0530
TZOFFSETTO:+0530
TZNAME:IST
DTSTART:20200101T000000
END:STANDARD
END:VTIMEZONE
BEGIN:VEVENT
DTSTART;VALUE=DATE:20211126
DTEND;VALUE=DATE:20211127
DTSTAMP:20260530T185159
CREATED:20170117T025303Z
LAST-MODIFIED:20211203T102522Z
UID:315-1637884800-1637971199@saccngm.edu.in
SUMMARY:Constitution Day celebration
DESCRIPTION:ಕಾಲೇಜಿನಲ್ಲಿ ಇಂದು Constitution day celebration & ಪ್ರತಿಜ್ಞಾ ವಿಧಿ ಸ್ವೀಕಾರ
URL:https://saccngm.edu.in/event/constitution-day-celebration/
LOCATION:SACCN\, Nagamangala\, SACCN College of Arts\, Commerce & Science\, Nagamangala\, India
ATTACH;FMTTYPE=image/jpeg:https://saccngm.edu.in/wp-content/uploads/2017/01/4.jpg
END:VEVENT
BEGIN:VEVENT
DTSTART;VALUE=DATE:20211125
DTEND;VALUE=DATE:20211126
DTSTAMP:20260530T185159
CREATED:20211203T102957Z
LAST-MODIFIED:20211203T103546Z
UID:661-1637798400-1637884799@saccngm.edu.in
SUMMARY:'National foundation for communal Harmony' ಗೆ ಸಂದಾಯ.
DESCRIPTION:ದಿನಾಂಕ ನವೆಂಬರ್ 19-25 ರ ವರೆಗೆ ‘ಕೋಮುಸೌಹಾರ್ದ ಸಪ್ತಾಹ’ & ನವೆಂಬರ್ 25 ರಂದು ‘flag day’. ಇದರ ಅಂಗವಾಗಿ ನಮ್ಮ ಕಾಲೇಜಿನ Rovers & Rangers ಗಳಿಂದ ನಿಧಿ ಸಂಗ್ರಹ ನಂತರ ‘National foundation for communal Harmony’ ಗೆ ಸಂದಾಯ. ಕೋಮು ಸೌಹಾರ್ದತೆ\, ರಾಷ್ಟ್ರೀಯ ಭಾವೈಕ್ಯತೆ & ಭ್ರಾತೃತ್ವ ಮೂಡಿಸುವುದು ಈ foundation ನ ಗುರಿಯಾಗಿದ್ದು ಈ ನಿಧಿ ಸಂಗ್ರಹದ ಹಣವನ್ನು ಕೋಮು ಗಲಭೆ & ಭಯೋತ್ಪಾದನೆಗೆ ಬಲಿಯಾದ ಕುಟುಂಬಗಳ ನಿರಾಶ್ರಿತ ಮತ್ತು ಅನಾಥ ಮಕ್ಕಳ ಪುನರ್ ವಸತಿ ಹಾಗೂ ಶಿಕ್ಷಣಕ್ಕೆ ಬಳಸುವ ಉದ್ದೇಶವಿದೆ. ನಮ್ಮ ವಿದ್ಯಾರ್ಥಿಗಳು ಮನೆ ಮನೆಗೆ & ಪಟ್ಟಣದ ಬೀದಿಯಲ್ಲಿ ನಿಧಿ ಸಂಗ್ರಹಿಸುವುದರ ಜೊತೆಗೆ ನವ ವಧು ವರರಿಂದಲೂ ಸಂಗ್ರಹಿಸಿದ್ದು ಒಂದು ವಿಶೇಷವಾಗಿತ್ತು. ನಿಧಿ ಸಂಗ್ರಹ ಜಾತವನ್ನು ಶ್ರೀಮಠದ ಸತ್ಕೀರ್ತಿ ಸ್ವಾಮೀಜಿ ಉದ್ಘಾಟಿಸಿದರೆ ಬೆಂಗಳೂರು South rotary club ನ(SAC & RC MoU ಆಗಿದೆ) ರೊಟೇರಿಯನ್ಸ್ ಹಾಜರಿದ್ದು ನಿಧಿಗೆ ತಾವೂ ಕೊಡುಗೆ ಹಣ ಸಲ್ಲಿಸಿದರು.
URL:https://saccngm.edu.in/event/national-foundation-for-communal-harmony-%e0%b2%97%e0%b3%86-%e0%b2%b8%e0%b2%82%e0%b2%a6%e0%b2%be%e0%b2%af/
LOCATION:SACCN\, Nagamangala\, SACCN College of Arts\, Commerce & Science\, Nagamangala\, India
ATTACH;FMTTYPE=image/jpeg:https://saccngm.edu.in/wp-content/uploads/2021/12/3-1.jpg
END:VEVENT
END:VCALENDAR